ಶನಿವಾರ, ಫೆಬ್ರವರಿ 27, 2016

ಉಚಿತ ಮೂಳೆ ಸಾಂಧ್ರತೆ ಮತ್ತು ಕೀಲು ತೊಂದರೆಗಳ ತಪಾಸಣಾ ಶಿಬಿರ

ದಿನಾಂಕ 28-02-2016 ಭಾನುವಾರ ಬೆಳಗ್ಗೆ 9-00ರಿಂದ ಮಧ್ಯಾಹ್ನ 1-00ಗಂಟೆವರೆಗೆ ಪುಣ್ಯ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂಧ್ರತೆ ಮತ್ತು ಕೀಲು ತೊಂದರೆಗಳ ತಪಾಸಣಾ ಶಿಬಿರ ನಡೆಯಲಿದೆ.
 ಅಂದಿನ ದಿನವೇ ವಿವಿಧ ಚಿಕಿತ್ಸೆಗಳು ಲಭ್ಯವಿದೆ.
* ಮೂಳೆ ಸಾಂಧ್ರತೆ(BMD)
* ದೇಹದ ಸಮೂಹ ಸೂಚ್ಯಂಕ(BMI),
* ಭೌತಚಿಕಿತ್ಸೆ,
* ವಿಟಮಿನ್ ಡಿ3 ತಪಾಸಣೆ,
* ಇ.ಸಿ.ಜಿ ಚಿಕಿತ್ಸೆ,
* ಸಕ್ಕರೆ ಕಾಯಿಲೆ ಪರೀಕ್ಷೆ,
* ನುರಿತ ಮೂಳೆ ತಜ್ಞರ ಸಲಹೆ,
* ಸಂಧಿವಾತ ಪರೀಕ್ಷೆಗಳು,
* ಕ್ಷ ಕಿರಣಗಳ ಪರೀಕ್ಷಣೆಗಳು
ಪುಣ್ಯ ಆಸ್ಪತ್ರೆಯಲ್ಲಿ, ವಿಶೇಷವಾಗಿ ಕೀಳು ಮರುಜೋಡಣೆ, ಅರ್ಥ್ರೋಸ್ಕೋಪಿ, ಬೆನ್ನು ಮೂಳೆ ಶಸ್ಥ್ರಚಿಕಿಥ್ಸೆ, ಅಫಗಾತ ಮತ್ತು ತುರ್ತು ಚಿಕಿತ್ಸೆ 24 ಗಂಟೆಗಳ ಕಾಲ ಲಭ್ಯವಿದೆ.
ಶಿಬಿರದಲ್ಲಿ ನೋಂದಾಯಿಸಲು ಸಂಪರ್ಕಿಸಿ : ದೂರವಾಣಿ 080-49294929, +91 9900061061
ನಮ್ಮ ವಿಳಾಸ : ಪುಣ್ಯ ಆಸ್ಪತ್ರೆ, #58/10, 80 ಫೀಟ್ ಮಾರ್ಗ, ಕೆ.ಎಚ್.ಬಿ ಕಾಲೊನೀ, ಬಸವೇಶ್ವರ ನಗರ,ಬೆಂಗಳೂರು - 560079
ವಿಸಿಟ್  : www.punyahospitals.com


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ